ಅಮ್ಮ ತೊಟ್ಟಿದ್ದ ತೋಳು
ಹರಿದ ರವಿಕೆ -
ಜನರ ಕಣ್ಣಿಗೆ ಅದು ಗೇಲಿ.
ಆಂಟಿ ತೊಟ್ಟಿದ್ದ ತೋಳೇ
ಇಲ್ಲದ ರವಿಕೆ -
ಅದೇ ಜನರ ಕಣ್ಣಿಗೆ ಹೊಸ ಶೈಲಿ.
* * *
ಮೇಲಿದೆ ಗಗನ
ಕೆಳಗಿದೆ ಭುವನ
ಹೇಗಿದೆ ಈ ನನ್ನ ಕವನ?
ಹರಿದ ರವಿಕೆ -
ಜನರ ಕಣ್ಣಿಗೆ ಅದು ಗೇಲಿ.
ಆಂಟಿ ತೊಟ್ಟಿದ್ದ ತೋಳೇ
ಇಲ್ಲದ ರವಿಕೆ -
ಅದೇ ಜನರ ಕಣ್ಣಿಗೆ ಹೊಸ ಶೈಲಿ.
* * *
ಮೇಲಿದೆ ಗಗನ
ಕೆಳಗಿದೆ ಭುವನ
ಹೇಗಿದೆ ಈ ನನ್ನ ಕವನ?
ವಿದ್ಯಾರ್ಥಿ ಕಿರುಪರಿಚಯ | |
ಮಾಸ್ಟರ್. ಚಂದ್ರಶೇಖರ 7ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ