ಕಹಳೆ - 2015
ನವಂಬರ್ 2015ರ ಕನ್ನಡ ರಾಜ್ಯೋತ್ಸವ ನಾಡಹಬ್ಬದ ಪ್ರಯುಕ್ತ "ಕಹಳೆ - 2015" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.
'ಕಹಳೆ' ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ನಮ್ಮೊಡನೆ ನೀವೂ ಸಹ ಭಾಗಿಯಾಗಬೇಕು; ಕನ್ನಡ ನಾಡಹಬ್ಬವನ್ನು ಅತ್ಯಂತ ವಿಜೃ೦ಭಣೆಯಿಂದ ಆಚರಿಸುವ ಹೊಣೆಗಾರಿಕೆ ಕನ್ನಡಿಗರಾದ ನಮ್ಮಗಳೆಲ್ಲರ ಮೇಲಿದೆ.
ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಭಾಷೆಯಲ್ಲಿ ಒಂದು ಲೇಖನವನ್ನು ಬರೆದು ನಮಗೆ ಕಳುಹಿಸಿಕೊಡಲು ಕೋರಿದೆ:
ನಿಮಗೆ ಪರಿಚಯವಿರುವ ಎಲ್ಲಾ ಕನ್ನಡಿಗರಿಗೂ 'ಕಹಳೆ'ಯ ಬಗ್ಗೆ ದಯಮಾಡಿ ತಿಳಿಸಿ, ನಿಮ್ಮ-ನಮ್ಮೆಲ್ಲರೊಡನೆ ಭಾಗವಹಿಸಲು ಪ್ರೇರೇಪಿಸಿ.
'ಕಹಳೆ' ಬಗೆಗಿನ ಇನ್ಯಾವುದೇ ಮಾಹಿತಿಗಾಗಿ ನಮ್ಮ ಮಿಂಚಂಚೆ ವಿಳಾಸವಾದ info@kahale.gen.in ಗೆ ಬರೆಯಿರಿ; ನಿಮ್ಮೊಡನೆ ಸಂಭಾಷಿಸಲು ನಾವು ಉತ್ಸುಕರಾಗಿದ್ದೇವೆ.
=> ಕಹಳೆ ತಂಡ.

- ಲೇಖನವು 'ಕನ್ನಡ ಭಾಷೆ'ಯಲ್ಲಿರಬೇಕು.
- ಬರವಣಿಗೆಯು ಸ್ವಂತದ್ದಾಗಿರಬೇಕು.
- ಲೇಖನವು ಹಿಂದೆ ಯಾವುದೇ ಮಾಧ್ಯಮದಲ್ಲೂ ಪ್ರಕಟಗೊಂಡಿರಬಾರದು.
- ವಿಷಯದ ಆಯ್ಕೆ ನಿಮ್ಮದು, ಇದಕ್ಕೆ ಯಾವುದೇ ನಿರ್ಬಂಧಗಳಿಲ್ಲ.
- ಲೇಖನವು ಸುಮಾರು 500 ಪದಗಳನ್ನು ಹೊಂದಿರುವಂತಿರಬೇಕು.
- ಲೇಖನವನ್ನು NUDI ತಂತ್ರಾಂಶ ಬಳಸಿ ಬೆರಳಚ್ಚಿಸಿರಬೇಕು (Download: NUDI-5.0 | Nudi Fonts).
- ಲೇಖನದ ಜೊತೆಗೆ ನಿಮ್ಮ ಸಂಪೂರ್ಣ ಅಂಚೆ ವಿಳಾಸ (ಪಿನ್-ಕೋಡ್ ಸಹಿತ), ಚರ-ದೂರವಾಣಿ ಸಂಖ್ಯೆ ಹಾಗೂ ಸ್ಥೂಲ ಪರಿಚಯವನ್ನು ಇತ್ತೀಚಿನ ಭಾವಚಿತ್ರದೊಂದಿಗೆ ಲಗತ್ತಿಸಬೇಕು.
- ನಿಮ್ಮ Blog, Facebook, Twitter ಇನ್ನಿತರೇ ಮಾಹಿತಿಗಳನ್ನು ಸಾಧ್ಯವಾದರೆ ಒದಗಿಸಬೇಕು.
- blow@kahale.gen.in ಮಿಂಚಂಚೆ ವಿಳಾಸಕ್ಕೆ ಲೇಖನಗಳನ್ನು ಕಳುಹಿಸಬೇಕು.
- ಲೇಖನವು 30ನೇ ನವಂಬರ್ 2015 ರ ಒಳಗೆ ನಮಗೆ ತಲುಪಬೇಕು.