ಚಿತ್ರ ಕೃಪೆ: ಪಿನ್ ಕ್ಲಿಪ್ ಆರ್ಟ್ |
ಹೂವಿನ ಬೆಲೆ ಬಾಡುವ ತನಕ
ಮಂಜಿನ ಬೆಲೆ ಕರಗುವ ತನಕ
ಸ್ನೇಹಿತರ ಬೆಲೆ ಕಣ್ಣಿಗೆ ಕಾಣುವ ತನಕ
ಆದರೆ ತಂದೆ-ತಾಯಿಯ ಬೆಲೆ ಉಸಿರು ಇರುವ ತನಕ
ಮಂಜಿನ ಬೆಲೆ ಕರಗುವ ತನಕ
ಸ್ನೇಹಿತರ ಬೆಲೆ ಕಣ್ಣಿಗೆ ಕಾಣುವ ತನಕ
ಆದರೆ ತಂದೆ-ತಾಯಿಯ ಬೆಲೆ ಉಸಿರು ಇರುವ ತನಕ
ಮೋಡವಿಲ್ಲದೆ ಮಳೆಯಿಲ್ಲ
ಭೂಮಿಯಿಲ್ಲದೆ ಬೆಳೆಯಿಲ್ಲ
ಸ್ನೇಹಿತರಿಲ್ಲದೆ ಸ್ನೇಹವಿಲ್ಲ
ಆದರೆ ತಂದೆ-ತಾಯಿ ಇಲ್ಲದೆ ನಿಜವಾದ ಪ್ರೀತಿ ಇಲ್ಲ
ಮೋಡದ ಖುಷಿ ಮಳೆಯಲ್ಲಿ
ಭೂಮಿಯ ಖುಷಿ ಬೆಳೆಯಲ್ಲಿ
ಬಡವರ ಖುಷಿ ಕಾಯಕದಲ್ಲಿ
ಶ್ರೀಮಂತರ ಖುಷಿ ಹಣದಲ್ಲಿ
ನವಿಲಿನ ಖುಷಿ ನಾಟ್ಯದಲ್ಲಿ
ಆದರೆ ತಂದೆ-ತಾಯಿಯ ಖುಷಿ ಮಕ್ಕಳಲ್ಲಿ
ವಿದ್ಯಾರ್ಥಿ ಕಿರುಪರಿಚಯ | |
ಯಮುನ, ಎಂ. ವಿ. 10ನೇ ತರಗತಿ ಜ್ಯೋತಿ ವಿದ್ಯಾಲಯ ಶಿಕ್ಷಣ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ