ಚಿತ್ರ ಕೃಪೆ : Google |
- ಮಾಧ್ಯಮದ ಅರಿವ ಹಕ್ಕು
- ಬದುಕುವ ಹಕ್ಕು
- ಭಾಗವಹಿಸುವ ಹಕ್ಕು
- ದತ್ತು ಹೋಗುವ ಹಕ್ಕು
- ಅಭಿವ್ಯಕ್ತಿ ಹಕ್ಕು
- ವಿಶ್ರಾಂತಿ ಹೋಗುವ ಹಕ್ಕು
- ರಕ್ಷಣೆಯ ಹಕ್ಕು
- ಮನರಂಜನೆಯ ಹಕ್ಕು
- ರಾಷ್ಟ್ರೀಯತೆಯ ಹಕ್ಕು
- ಶೋಷಣೆ ವಿರುದ್ಧದ ಹಕ್ಕು
- ವಿಕಾಸಹೊಂದುವ ಹಕ್ಕು
- ಮಾದಕ ದ್ರವ್ಯಗಳಿಂದ ದೂರ ಇರುವ ಹಕ್ಕು
- ಕಾನೂನು ತಿಳಿಯುವ ಹಕ್ಕು
- ಲೈಂಗಿಕ ಶೋಷಣೆಯಿಂದ ರಕ್ಷಣೆ ಹಕ್ಕು
- ಮಾಹಿತಿ ಪಡೆಯುವ ಹಕ್ಕು
- ಗುರುತಿಸಿಕೊಳ್ಳುವ ಹಕ್ಕು
- ಧಾರ್ಮಿಕ ಹಕ್ಕು
- ಸಾಮಾಜಿಕ ಭದ್ರತೆಯ ಹಕ್ಕು
- ಸಂಘಟಿತರಾಗುವ ಹಕ್ಕು
- ಏಕಾಂತವಾಗಿರುವ ಹಕ್ಕು
- ಶಿಕ್ಷಣದ ಹಕ್ಕು
- ಆಹಾರ ಪಡೆಯುವ ಹಕ್ಕು
- ಹೆಸರು ಹೊಂದುವ ಹಕ್ಕು
- ನಾಗರಿಕ ಹಕ್ಕು
- ಪೋಷಕರೊಂದಿಗೆ ಇರುವ ಹಕ್ಕು
- ಸ್ವಾಯತ್ರತೆ ಪಡೆಯುವ ಹಕ್ಕು
- ಸ್ವಾತಂತ್ರ್ಯದ ಹಕ್ಕು
- ಸಾಂಸ್ಕೃತಿಕ ಹಕ್ಕು
- ಸಮಾನತೆಯ ಹಕ್ಕು
- ಮಾರಾಟ ಬಂಧನ ವಿರೋಧಿಸುವ ಹಕ್ಕು
- ಆರೋಗ್ಯದ ಹಕ್ಕು
- ವಿಶೇಷ ರಕ್ಷಣೆಯ ಹಕ್ಕು
- ಸೂಕ್ತ ಜೀವನದ ಹಕ್ಕು
- ಪ್ರತಿಭಟಿಸುವ ಹಕ್ಕು
- ಕ್ರೀಡಾ ಹಕ್ಕು
- ಅನುಕರಣೆಯ ಹಕ್ಕು
- ಅಂಗವಿಕಲರಿಗೆ ಭದ್ರತೆ ಹೊಂದುವ ಹಕ್ಕು
- ಶಿಶು ಸಂರಕ್ಷಿಸುವ ಹಕ್ಕು
- ಭಾಷೆಯ ಹಕ್ಕು
- ಸ್ವಕೀಯತೆಯ
- ಕೌಟುಂಬಿಕ ಹಕ್ಕು.
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಕುಮಾರಿ. ಲಕ್ಷ್ಮಿ, ಆರ್. 6ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ