- ನುಡಿದಂತೆ ನಡೆ, ನಡೆದಂತೆ ನುಡಿ
- ಊರಿಗೊಂದು ವನ, ಮನೆಗೊಂದು ಮರ
- ದೇಶ ತಿರುಗು, ಇಲ್ಲವಾದರೆ ಕೋಶ ಓದು
- ಕಾಡಿದ್ದರೆ ನಾಡು, ಇಲ್ಲದಿದ್ರೆ ಈ ನಾಡು ಸುಡುಗಾಡು
- ಸ್ವಾತಂತ್ರ್ಯ ಜೀವನ, ಬದುಕಿಗೆ ಸಾಧನ
- ಮಾತು ಬೆಳ್ಳಿ, ಮೌನ ಬಂಗಾರ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ತಾಳಿದವನು ಬಾಳಿಯಾನು
- ಓದು ಬರಹ ಕಲಿಯಿರಿ, ಜ್ಞಾನ ದೀಪ ಬೆಳಗಿರಿ
- ಬೆಳೆಯುವ ಸಿರಿ ಮೊಳಕೆಯಲ್ಲಿ
- ರೈತ ನಮ್ಮೆಲ್ಲರ ಅನ್ನದಾತ
- ಅಂತರ್ಜಲ ಸಂರಕ್ಷಿಸು - ಜೀವಕುಲ ಉಳಿಸು
- ವಿದ್ಯೆ ವಿನಯವನ್ನು ಕಲಿಸುತ್ತದೆ; ಬುದ್ಧಿ ವಿವೇಕವನ್ನು ಕಲಿಸುತ್ತದೆ
- ಕಂದ ಕಲಿತರೆ ಕನ್ನಡವ, ಎಂದೆಂದಿಗೂ ಮುನ್ನಡೆವ
- ಜನವಾಣಿ ಬೇರು, ಕವಿವಾಣಿ ಹೂವು
- ಹೆಣ್ಣು ಸಂಸಾರದ ಕಣ್ಣು
( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )
ಲೇಖಕರ ಕಿರುಪರಿಚಯ | |
ಮಾಸ್ಟರ್. ಮೋಹನ 6ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. Blog | Facebook | Twitter |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ