ಕನ್ನಡದಲ್ಲಿ ಬರೆಯಿರಿ

 ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು Google Transliterate ತಂತ್ರಾಂಶ ಬಳಸಿ ಸುಲಭವಾಗಿ ಬರೆಯಬಹುದು. ಇದರ ಬಗ್ಗೆ ವಿವರಿಸುವ ಲೇಖನವೊಂದು ಇಲ್ಲಿದೆ.

ನಿಮಗೆ  Baraha ತಂತ್ರಾಂಶ ಬಳಸಿ ಅಭ್ಯಾಸವಿದ್ದರೆ  Kannada Slate ಉಪಯೋಗಿಸಿಯೂ ಸಹ ಕನ್ನಡ ಭಾಷೆಯಲ್ಲಿ ಸುಲಭವಾಗಿ ಬೆರಳಚ್ಚಿಸಬಹುದು.

Kannada Slate ಜಾಲತಾಣದಲ್ಲಿ ಲಭ್ಯವಿದ್ದ ಕನ್ನಡ ಬೆರಳಚ್ಚಿಸುವ ಉಪಯುಕ್ತ ಸಲಕರಣೆಯನ್ನು (ಅವರ ಅನುಮತಿ ಕೋರುತ್ತಾ) ಈ ಪುಟದಲ್ಲಿ ವಿಲೀನಗೊಳಿಸಿದ್ದೇವೆ; ನೀವು ಇಲ್ಲಿಯೂ ಸಹ ಕನ್ನಡ ಬೆರಳಚ್ಚಿಸಬಹುದು. ಕೀಲಿಮಣೆ ಸಹಾಯವು ಕೆಳಗೆ ಲಭ್ಯವಿದೆ.


(ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳ ಪರಿವರ್ತನೆಗಾಗಿ F12 ಕೀಲಿ ಬಳಸಿ)


ಕೀಲಿಮಣೆ ಸಹಾಯ:
ಅ, ಆ, ಇ, ಈ, ಉ, ಊ a, aa(A), i, ee(I), u, oo(U)
ಋ, ೠ, ಎ, ಏ, ಐ R, RR, e, E, ai
ಒ, ಓ, ಔ, ಅಂ, ಅಃ o, O, ou, aM, aH
ಕ್, ಖ್, ಗ್, ಘ್, ಙ್ k, kh(K), g, gh(G), NG
ಚ್, ಛ್, ಜ್, ಝ್, ಞ್ c, ch(C), j, jh(J), NY
ಟ್, ಠ್, ಡ್, ಢ್, ಣ್ T, Th, D, Dh, N
ತ್, ಥ್, ದ್, ಧ್, ನ್ t, th, d, dh, n
ಪ್, ಫ್, ಬ್, ಭ್, ಮ್ p, ph(P), b, bh(B), m
ಯ್, ರ್, ಲ್, ವ್ y, r, l, v
ಶ್, ಷ್, ಸ್, ಹ್, ಳ್ sh(S), Sh, s, h, L
ಸೂಚನೆ: ಅರ್ಧಾಕ್ಷರಗಳನ್ನು 'x' ಕೀಲಿ ಉಪಯೋಗಿಸಿ ಪ್ರಯೋಗಿಸಬಹುದು


ಕನ್ನಡ ಭಾಷೆಯಲ್ಲಿ ಬೆರಳಚ್ಚಿಸುವ ಬಗೆಗಿನ ಇನ್ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು ನಮಗೆ ಬರೆಯಿರಿ - blow@kahale.gen.in


=> ಕಹಳೆ ತಂಡ.