ಶನಿವಾರ, ನವೆಂಬರ್ 12, 2011

ನಿನ್ನ ಆಟ..

ಛಾಯಾಚಿತ್ರ ಕೃಪೆ : ತಾರಾ ಇಸ್ಮಾಯಿಲ್
ಕಲೆ ಹಾಗೂ ಪ್ರಸಾಧನ : ಕಹಳೆ ತಂಡ

ಲೇಖಕರ ಕಿರುಪರಿಚಯ
ಶ್ರೀ ನಟೇಶ್ ಲಕ್ಷ್ಮಣ್ ರಾವ್.

ಬೆಂಗಳೂರು ನಗರಿಯಲ್ಲೇ ಹುಟ್ಟಿ, ಓದಿ, ಬೆಳೆದು, ಬೆಳೆಯಲು ಪ್ರಯತ್ನಿಸುತ್ತಿರುವ ಇವರು ವೃತ್ತಿಯಲ್ಲಿ ಇಂಜಿನಿಯರ್. ತಮ್ಮನ್ನು ತಾವು ಒಬ್ಬ 'ಸಾಮಾನ್ಯ ಕನ್ನಡಿಗ' ಎಂದು ಗುರುತಿಸಿಕೊಳ್ಳಲು ಇಚ್ಛಿಸುವವರು.

'ಅಳಿದುಳಿದ ಕನ್ನಡಿಗರನ್ನು ಒಂದಾಗಿಸುವ ಹಂಬಲ ಹೊತ್ತಿರುವ ಕನ್ನಡದ ಕಹಳೆ ಗೆ ನನ್ನ ಕಿರು ಸೇವೆ' ಎಂಬ ಸಂದೇಶದೊಂದಿಗೆ ತಮ್ಮ ಮನದಾಳದಿಂದ ಮೂಡಿಬಂದ ಈ ಕವನವನ್ನು ರಚಿಸಿ ಕಳುಹಿಸಿದ್ದಾರೆ.

Blog  |  Facebook  |  Twitter

6 ಕಾಮೆಂಟ್‌ಗಳು:

  1. ಕಹಲೆಯಲ್ಲಿ ಪ್ರಕಟವಾದ ಮೊದಲ ಕವಿತೆ.. ನಟೇಶ್ ಇದನ್ನು ಗಾಳಿಪಟ ಚಿತ್ರದ ಒಂದೇ ಸಮನೆ ನಿಟ್ಟುಸಿರು ಹಾಡಿನ ರಾಗದಲ್ಲಿ ಬರೆದಿರುವುದಾಗಿ ಹೇಳಿದ್ದರು. ಕವಿತೆ ಹಾಗು ಅದರ ಹಿಂದಿರುವ "ಪ್ರಸಾಧನ" ಎರಡೂ ಚೆನ್ನಾಗಿ ಮೂಡಿಬಂದಿದೆ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕವನವು ಆಕಸ್ಮಿಕವಾಗಿ ಭೇಟಿಯಾದ ಸುಂದರ ಹುಡುಗಿಯ ಬಗ್ಗೆ ಕಟ್ಟಿಕೊಂಡ ಕನಸಿನ ಕೋಟೆಯೊಳಗೆ ಉದ್ಭವಿಸುವ ಯೋಚನಾ ಲಹರಿಗಳ ಸರಮಾಲೆಗಳನ್ನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಮನಸ್ಸು ಹೇಗೆ ತುಡಿಯತ್ತದೆ ಎಂಬುದನ್ನು ಸುಂದರವಾಗಿ ಚಿತ್ರಿಸಿದೆ.

    ಪ್ರತ್ಯುತ್ತರಅಳಿಸಿ
  3. ಸುಂದರವಾಗಿದೆ, ಇನ್ನೂ ಹೆಚ್ಚು ನಿರೀಕ್ಷಿಸುತ್ತಿದ್ದೇವೆ

    ಪ್ರತ್ಯುತ್ತರಅಳಿಸಿ
  4. ಮನದಾಳದ ರಂಗುರಂಗಿನ ಭಾವನೆಗಳನ್ನು ಚೆಂದದ ಪದಗಳಲ್ಲಿ ಸುಂದರವಾಗಿ ಪೋಣಿಸಿದ್ದೀರಿ.

    ಪ್ರತ್ಯುತ್ತರಅಳಿಸಿ