tag:blogger.com,1999:blog-7180229147460129993.post6961430153247356219..comments2023-06-21T22:23:42.433+05:30Comments on ಕಹಳೆ: ಬಾ ಚಕೋರಿ ಚಂದ್ರಮಂಚಕೆ..Prashanthhttp://www.blogger.com/profile/15722683275762143091noreply@blogger.comBlogger2125tag:blogger.com,1999:blog-7180229147460129993.post-85390863935122042812011-11-12T09:45:18.296+05:302011-11-12T09:45:18.296+05:30ಇನ್ನೂ ಹೆಚ್ಚು ಹೆಚ್ಚು ಬರವಣಿಗೆ ಮೂಡಿ ಬರುವಂತಾಗಲಿ..ಇನ್ನೂ ಹೆಚ್ಚು ಹೆಚ್ಚು ಬರವಣಿಗೆ ಮೂಡಿ ಬರುವಂತಾಗಲಿ..ಗುರುರಾಜhttps://www.blogger.com/profile/10188079445822172877noreply@blogger.comtag:blogger.com,1999:blog-7180229147460129993.post-44755795819377620572011-11-12T08:11:26.576+05:302011-11-12T08:11:26.576+05:30ಇತ್ತೀಚಿನ ದಿನಗಳಲ್ಲಿ ಕಾಯ್ಕಿಣಿ ಮತ್ತಿತರರ ಚಲನಚಿತ್ರ ಗೀತೆ...ಇತ್ತೀಚಿನ ದಿನಗಳಲ್ಲಿ ಕಾಯ್ಕಿಣಿ ಮತ್ತಿತರರ ಚಲನಚಿತ್ರ ಗೀತೆಗಳ ಸಾಹಿತ್ಯದಲೆಯಲ್ಲಿ ನಮ್ಮ ಮಹಾನ್ ಕವಿಗಳ ಕವನಗಳೆಲ್ಲಾ ಕೊಚ್ಚಿ ಹೊಗಿವೆಯೆಂಬ ನನ್ನ ಊಹೆಯು ತಪ್ಪೆಂಬುದು ನಿಮ್ಮ ಈ ಬರವಣಿಗೆಯನ್ನು ಓದಿದಮೆಲೆಯೇ ತಿಳಿಯಿತು. ಹಾಗೂ ಕುವೆಂಪು ರವರ ಜೀವನವನ್ನಾಧರಿಸಿದ 'ರಸಋಷಿ ಕೆವೆಂಪು' ಚನಲಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕರಿಸಿ ಗೌರವಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ.<br /><br />ಕಹಳೆಗೆ ನಿಮ್ಮಗಳೆಲ್ಲರ ಹರಕೆ ಹಾಗೂ ಬೆಂಬಲ ಅತ್ಯಗತ್ಯ, ಧನ್ಯವಾದಗಳು. ಕಹಳೆಯ ಮೂಲಕ ಪ್ರಾರಂಭಗೊಂಡಿರುವ ನಿಮ್ಮ ಈ ಕನ್ನಡ ಸಾಹಿತ್ಯ ಕೃಷಿಯು ಹೀಗೆಯೇ ಮುಂದುವರೆದು, ಕನ್ನಡ ನಾಡು-ನುಡಿಗೆ ನಿರಂತರ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸುತ್ತೇನೆ.Prashanthhttps://www.blogger.com/profile/15722683275762143091noreply@blogger.com